BMW G 310 RR Launched | Kannada Walkaround | ವೆರಿಯೆಂಟ್, ಫೀಚರ್ಸ್, ಎಂಜಿನ್ ಮತ್ತು ಇನ್ನಷ್ಟು ವಿವರಗಳು..

2022-07-15 25,119

BMW G 310 RR launched in India. ಹೊಸದಾಗಿ ಬಿಡುಗಡೆಗೊಂಡಿರುವ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.85 ಲಕ್ಷ ಬೆಲೆ ಹೊಂದಿದೆ. ಹೊಸ ಜಿ 310 ಆರ್‌ಆರ್ ಮಾದರಿಯು ಸ್ಟ್ಯಾಂಡರ್ಡ್ ಮತ್ತು ಸ್ಟೈಲ್ ಸ್ಪೋರ್ಟ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಬೈಕಿನ ಮತ್ತಷ್ಟು ತಾಂತ್ರಿಕ ಅಂಶಗಳ ಮಾಹಿತಿಯನ್ನು ತಿಳಿಯಲು ಈ ವಾಕ್‌ರೌಂಡ್ ವೀಡಿಯೊ ವೀಕ್ಷಿಸಿ.

#BMWMotorradIndia #BMWMotorrad #BMWG310RR #G310RR #NewLaunch #RR #NeverStopChallenging #RevealYourRacingAttitude